COVID-19 Announcements

ವಿದ್ಯಾರ್ಥಿಗಳಿಗಾಗಿ ಮತ್ತು ಪೋಷಕರಿಗೆ ಹಾಗೂ ಕಾಲೇಜು ಸಿಬ್ಬಂದಿಯವರಿಗೆ  ಕೋವಿಡ್-19 (COVID-19) ಗೆ ಸಂಬಂದಿಸಿದ ಮಾಹಿತಿ:

  • ಕೋವಿಡ್-೧೯ ಸಂಕ್ರಮಣ ಕಾಲದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳು (Guidelines for students to follow during the Covid-19 transition period ) :
    Covid-19-General Instructions to Students

 

  • ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆನ್ ಲೈನ್/ಆಫ್‌ಲೈನ್ ತರಗತಿಗಳಿಗೆ ಹಾಜರಾಗಲು ಸಲ್ಲಿಸಬೇಕಾದ ಕೋವಿಡ್-೧೯ ಸಾಂಕ್ರಾಮಿಕ ಸಂಬಂದಿತ ಒಪ್ಪಿಗೆ ಪತ್ರ  (Covid-19 Epidemic Consent Form for Students to Attend Online / Offline Classes in College):

https://spttumkur.ac.in/wp-content/uploads/Consent-Letter-Students-Parents-2020.pdf

  • ಕೋವಿಡ್-೧೯ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು:

https://dtek.karnataka.gov.in/storage/pdf-files/ACM/SOP11112020.pdf

  • ಕಾಲೇಜು ಪ್ರಾರಂಭಿಸುವ ಬಗ್ಗೆ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ಕಿಸಿ:

https://spttumkur.ac.in/wp-content/uploads/SPT-Memo-2020.pdf

  • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್-೧೯ ಗೆ ಸಂಬಂದಿಸಿದ ವೀಡಿಯೋ ಮತ್ತು ಡಾಕ್ಯುಮೆಂಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ:

https://www.mohfw.gov.in

  • ನಿಮ್ಮ ಮಾನಸಿಕ ಆರೋಗ್ಯ ನೋಡಿಕೊಳ್ಳಲು ಪ್ರಾಯೋಗಿಗ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:( Practical tips to take care of your mental health during the stay in:)

  • ಕೋವಿಡ್-೧೯ ಸಮಯದಲ್ಲಿ ಮನವನ್ನು ನಿಭಾಯಿಸುವ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ (Minding our minds during the COVID-19:)

https://www.mohfw.gov.in/pdf/MindingourmindsduringCoronaeditedat.pdf

  • Various Health Experts on how to manage Mental health & Well Being during COVID-19 outbreak

https://www.youtube.com/watch?v=iuKhtSehp24&feature=youtu.be

  • Behavioural Health: Psycho-Social toll free helpline :
  • ನಡವಳಿಕೆಯ ಸ್ವಾಸ್ಠ್ಯ ಕ್ಕಾಗಿ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಗಾಗಿ ಸಂಪರ್ಕಿಸಿ :

ಟೋಲ್ ಫ್ರೀ ಸಹಾಯ ವಾಣಿ : 0804611007

  • ಕೋವಿಡ್-೧೯ ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಬಗ್ಗೆ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಗಾಗಿ ಸಂಪರ್ಕಿಸಿ :

ಟೋಲ್ ಫ್ರೀ ಸಹಾಯ ವಾಣಿ : 8445 4440632

 

Facebook
Twitter
YouTube
YouTube